Ticker

6/recent/ticker-posts

Karnataka SSLC Result - 1 2026 - Announced | Direct Link Check Now.

ಕರ್ನಾಟಕ SSLC Result 1 - 2026 ಪ್ರಕಟ | Direct Link ಇಲ್ಲಿದೆ, Check ಮಾಡಿ.
SSLC Result 1 Announced 2026 PNG

KARNATAKA SSLC RESULT I -2016 

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ  SSLC ಫಲಿತಾಂಶ 23 April 2026 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಶಿಕ್ಷಣ ಸಚಿವ ಮತ್ತು ಸಾಕ್ಷರತಾ ಸಚಿವ ಮಧುರ ಬಂಗಾರಪ್ಪ ತಿಳಿಸಿದ್ದಾರೆ.

ತೃತೀಯ ಭಾಷೆ ಹಿಂದಿ ವಿಷಯವನ್ನು ಗ್ರೇಡ್ ಅಥವಾ ಅಂಕ ಎಂಬ ವಿಚಾರದಲ್ಲಿ ಸರ್ಕಾರ, ಹೈ ಕೋರ್ಟ್ ನಿಲುವುಗಳು ವಿಭಿನ್ನವಾಗಿದ್ದು, ಆದ್ದರಿಂದ SSLC ಪರೀಕ್ಷೆ ಫಲಿತಾಂಶವನ್ನು ಒಂದೆರಡು ದಿನಗಳ ಮಟ್ಟಿಗೆ ಮುಂದಕ್ಕೆ ತಾಳಲಾಗಿತ್ತು. ಸದ್ಯ ತೃತಿಯ  ಭಾಷೆ ಹಿಂದಿ ವಿಷಯದಲ್ಲಿ  ಅಂಕ ನೀಡಲು  ಸರ್ಕಾರ ಮುಂದಾಗಿದ್ದು, SSLC ಪರೀಕ್ಷೆ ಫಲಿತಾಂಶವನ್ನು April 23 ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.

HIGHLIGHTS  :

• ಕರ್ನಾಟಕ SSLC ಪರೀಕ್ಷೆ ಪಲಿತಾಂಶತೆ ಕ್ಷಣಗಣನೆ  ಆರಂಭ.

• ರಾಜ್ಯದಾದ್ಯಂತ 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

• April 23 ಗುರುವಾರ  ಮಧ್ಯಾಹ್ನ 12 ಗಂಟೆಗೆ  SSLC ಪರೀಕ್ಷೆ ಫಲಿತಾಂಶ ಪ್ರಕಟ.

• ತೃತಿಯ ಭಾಷೆ ಹಿಂದಿ ವಿಷಯದಲ್ಲಿ ಅಂಕ ನೀಡಲು ಸರ್ಕಾರ ಗಣನೀಯ  ನಿರ್ಧಾರ.

ಕರ್ನಾಟಕ SSLC ಪರೀಕ್ಷೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. April 23 ಗುರುವಾರ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯದಲ್ಲಿ SSLC ಪರೀಕ್ಷೆ - 1 March 12 ರಿಂದ April 02 ರ ವರೆಗೆ ನಡೆಯಿತು. ಈ ಬಾರಿ ಪರೀಕ್ಷೆಗೆ 9,02,889 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು, ಈ ಪೈಕಿ  8,12,855 ವಿದ್ಯಾರ್ಥಿಗಳು ಹೊಸಬರು, 62,842 ಜನ ಪುನರಾವರ್ತಿತ ವಿದ್ಯಾರ್ಥಿಗಳು, 27, 189 ಜನ ಖಾಸಗಿ ಅಭ್ಯರ್ಥಿಗಳು ಇದ್ದರು. ಈಗಾಗಲೇ ಉತ್ತರ ಪತ್ರಿಕೆಯ ಮೌಲ್ಯಮಾಪನ ಮುಕ್ತಾಯವಾಗಿ ಒಂದು ವಾರ ಕಳೆದಿದೆ. ಇನ್ನು ಫಲಿತಾಂಶ ನೀಡುವುದೊಂದೇ ಬಾಕಿ ಇತ್ತು.

ದ್ವಿತೀಯ ಭಾಷೆ ಹಿಂದಿ ವಿಷಯದಲ್ಲಿ ಗ್ರೇಡ್ ಅಥವಾ ಅಂಕ ಗೊಂದಲ :

ಈ ಬಾರಿ ಪರೀಕ್ಷೆಯಲ್ಲಿ ಹಿಂದಿ ಸೇರಿ ಎಲ್ಲಾ ತೃತೀಯ ಭಾಷೆ ವಿಷಯದಲ್ಲಿ ಗ್ರೇಟ್ ನೀಡಲು ಸರ್ಕಾರ ನಿರ್ಧರಿಸಿತ್ತು.  ಈ ಬಗ್ಗೆ ಹೈ ಕೋರ್ಟ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಸದ್ಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ವರ್ಷ ಅಂಕವನ್ನೇ ನೀಡಬೇಕೆಂದು ಆದೇಶ ನೀಡಿದೆ. ಈ ಮೂಲಕ ಸರ್ಕಾರಕ್ಕೆ ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಅಂಕ ನೀಡುವುದು ಅನಿವಾರ್ಯವಾಗಿದೆ. 

SSLC ಪರೀಕ್ಷೆ ಫಲಿತಾಂಶದ ಬಗ್ಗೆ ಶಿಕ್ಷಣ ಸಚಿವ ಮಧು  ಬಂಗಾರಪ್ಪ ಏನು ಹೇಳಿದ್ದಾರೆ ?.

 ಈ ಬಾರಿ SSLC ಪರೀಕ್ಷೆ ಫಲಿತಾಂಶ April 23 ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮತ್ತು ಸಾಕ್ಷರತಾ ಸಚಿವ  ಮಧು ಬಂಗಾರಪ್ಪ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು ಟ್ರೇಡಿಂಗ್ ವ್ಯವಸ್ಥೆಯ ಬದಲು ಅಂಕ ನೀಡುವ ವ್ಯವಸ್ಥೆಯನ್ನು ಮುಂದುವರಿಸುವಂತೆ ಹೈ ಕೋರ್ಟ್ ಸೂಚಿಸಿದೆ. ಮುಂದಿನ ದಿನಗಳಲ್ಲಿ ಬೇಕಾದರೆ ಇದನ್ನು ಜಾರಿಗೆ ತನ್ನಿ. ಅದಕ್ಕೆ ಅಭ್ಯಂತರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ. SSLC ಫಲಿತಾಂಶದ ಬಗ್ಗೆ ಯಾವುದೇ ಗೊಂದಲ ಬೇಡ, ಈ ಬಾರಿ ಅಂಕ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

SSLC ಪರೀಕ್ಷೆ ಫಲಿತಾಂಶ 2026 ಪರಿಶೀಲಿಸುವ ವಿಧಾನ : 

ಅಧಿಕೃತ  Website : karresults.nic.in Website ಭೇಟಿ ನೀಡಿ  ಅಥವಾ ಈ ಕೆಳಗೆ ನೀಡಲಾದ Click Here ಮೇಲೆ Click ಮಾಡಿ.

Link ಮೇಲೆ ಕ್ಲಿಕ್ ಮಾಡಿ : SSLC Result 2026 Link ಮೇಲೆ ಕ್ಲಿಕ್ ಮಾಡಿ.

ವಿವರ ನಮೂದಿಸಿ  : ನಿಮ್ಮ Registration ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ಫಲಿತಾಂಶ ನೋಡಿ  : Submit ಕ್ಲಿಕ್ ಮಾಡಿ, ಅಂಕ ಪಡೆದು print ತೆಗೆದುಕೊಳ್ಳಿ.

SSLC ಪರೀಕ್ಷೆ ಫಲಿತಾಂಶದ ಪ್ರಮುಖ ಅಂಶಗಳು :

RESULT DATE 23 MAY 2026
DIRECT LINK (CHECK NOW) CLICK HERE(SSLC Result 2026)


SSLC ಪರೀಕ್ಷೆ - 2 ವೇಳಾಪಟ್ಟಿ ಪ್ರಕಟ :

ವಿಷಯಗಳು ಪರೀಕ್ಷೆ ದಿನಾಂಕ
ಪ್ರಥಮ ಭಾಷೆ (ಕನ್ನಡ) 18 May 2026
ವಿಜ್ಞಾನ 19 May 2026
ದ್ವಿತೀಯ ಭಾಷೆ (ಇಂಗ್ಲಿಷ್) 20 May 2026
ಗಣಿತ 21 May 2026
ತೃತೀಯ ಭಾಷೆ (ಹಿಂದಿ) 22 May 2026
ಸಮಾಜ ವಿಜ್ಞಾನ 23 May 2026


SSLC ಪರೀಕ್ಷೆ ಫಲಿತಾಂಶ 2 ರ ದಿನಾಂಕ  : 01 June 2026

Post a Comment

0 Comments