ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2026 - 17 ವಿವಿಧ ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.
BELAGAVI ZILLA PANCHAYAT RECRUITMENT - 2026
ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಸಂಜೀವಿನಿ Karnataka State Rural Livelihoods Promotion Society ಸಂಸ್ಥೆ ಅಡಿ ಬೆಳಗಾವಿ ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ 17 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.
COMPLETE INFORMATION REGARDING AVAILABLE VACANCIES IN THE BELAGAVI ZILLA PANCHAYAT
JOB OVERVIEW :
| DETAILS | INFORMATION |
|---|---|
| DEPARTMENT | BELAGAVI ZILLA PANCHAYAT |
| POST NAME | VARIOUS POSTS |
| TOTAL POST | 33 |
| JOB LOCATION | BELAGAVI / KARNATAKA |
| SALARY | CHECK |
| APPLICATION MODE | ONLINE |
| LAST DATE | 15 JULY 2026 |
VACANCY DETAILS :
ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಒಟ್ಟು 33 ವಿವಿದ್ದ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| POST NAME | NO. OF POSTS |
|---|---|
| DISTRICT PROGRAM MANAGER | 01 |
| DISTRICT MANAGER (S.M/C.D) | 01 |
| DISTRICT MANAGER FARM LIVELIHOOD | 01 |
| DISTRICT MANAGER SKILL ENTREPRENEUR | 01 |
| DISTRICT MIS ASSISTANT COME DEO | 01 |
| TALUK PROGRAM MANAGER | 01 |
| TALUK PROGRAM MANAGER (SVEP) | 01 |
| BLOCK MANAGER ( FARM) | 04 |
| BLOCK MANAGER (NON FARM) | 03 |
| CLUSTER SUPERVISOR | 01 |
| CLUSTER SUPERVISOR | 02 |
EDUCATIONAL QUALIFICATION :
1) DISTRICT PROGRAM MANAGER :
• Post Graduate in Social Science / Rural Development / MSW / MBA / Agriculture Science or Equalent
2) DISTRICT MANAGER (S.M/C.D ) :
• Post Graduate in Social Science / Rural Development / MSW / MBA / Agriculture Science or Equalent
3) DISTRICT MANAGER FARM LIVELIHOOD :
• M.Sc Agriculture & ಅಲೈಡ್ ಸೆನ್ಸೆಸ್ ಆಫ್ ಫಾರ್ಮ ಸೆಕ್ಟರ್ / B.Sc Agriculture & ಅಲೈಟ್ ಸೆಂಸಸ್ ಆಫ್ ಫಾರ್ಮ ಸೆಕ್ಟರ್ / Master in Science / Environment Science
4) DISTRICT MANAGER SKILL ENTREPRENEUR :
• Post Graduate in Social Science / Rural Development / MSW / MBA / Agriculture Science or Equalent
5) DISTRICT MISB ASSISTANT COME DEO :
• Post Graduate in Professional / Any Post Graduate Degree
6) TALUK PROGRAM MANAGER :
• Post Graduate Degree / PG Diploma
7) TALUK PROGRAM MANAGER (SVET) :
• Post Graduate Degree
8) BLOCK MANAGER (FARM) :
• M.Sc Agriculture & ಅಲೈಡ್ ಸೆನ್ಸೆಸ್ ಆಫ್ ಫಾರ್ಮ ಸೆಕ್ಟರ್ / B.Sc Agriculture & ಅಲೈಟ್ ಸೆಂಸಸ್ ಆಫ್ ಫಾರ್ಮ ಸೆಕ್ಟರ್
9) BLOCK MANAGER (NON FARM) :
• Post Graduate Degree
10) CLASTER SUPERVISOR :
• Any Degree
11) CLUSTER SUPERVISOR SKILL :
• Any Degree
AGE LIMIT :
ದಿನಾಂಕ 15-07-2026ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.
• ಕನಿಷ್ಠ 18 ವರ್ಷ
• ಗರಿಷ್ಠ 45 ವರ್ಷ
PAY SCALE (SALARY) :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನ ಮಾಸಿಕ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
| POST NANE | SALARY |
|---|---|
| DISTRICT PROGRAM MANAGER | 35,000 |
| DISTRICT MANAGER(M.S/C.D) | 30,000 |
| DISTRICT MANAGER FARM LIVELYHOOD | 30,000 |
| DISTRICT MANAGER SKILL ENTREPRENEUR | 30,000 |
| DISTRICT MIS ASSISTANT COME DEO | 20,500 |
| TALUK PROGRAM MANAGER | 28,000 |
| TALUK PROGRAM MANAGER (SVEP) | 28,000 |
| BLOCK MANAGER (FARM) | 25,000 |
| BLOCK MANAGER (NON FARM ) | 25,000 |
| CLUSTER SUPERVISOR | 18,000 |
| CLUSTER SUPERVISOR SKILL | 18,000 |
IMPORTANT DOCUMENT :
1. Aadhar Card
2. SSLC Marksheet
3. PUC Marksheet
4. Degree Marksheet
5. Caste Certificate
6. Experience Certificate
7. Phone No
8. Mail ID
9. Passport size photo
10. Signature
EXPERIENCE :
ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅನುಭವ ಹೊಂದಿರಬೇಕು.
APPLICATION STEPS :
ಅಭ್ಯರ್ಥಿಗಳು ಈ ಹುದ್ದೆಗೆ / ಹುದ್ದೆಗಳಿಗೆ Online ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
• Step I : Online ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.
• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
• Step III : ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Apply Onlin ಮೇಲೆ Click ಮಾಡಬೇಕು.
• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.
• Step V : ಅಗತ್ಯ ದಾಖಲೆಗಳನ್ನು Upload ಮಾಡಲು ಸೂಚಿಸಿದರೆ, Scan ಮಾಡಿ Upload ಮಾಡಬೇಕು.
• Step VI : ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಪೂರ್ಣಗೊಳಿಸಬೇಕು.
• Step VII : ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು Download ಮಾಡಿ Print ತೆಗೆದುಕೊಳ್ಳಬೇಕು.
APPLICATION FEE :
• ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
IMPORTANT DATES :
• Application Start Date : 01 July 2026
• Last Date to Apply : 15 July 2026
IMPORTANT LINKS :
| NOTIFICATION PDF | CLICK HERE |
| APPLY ONLINE | CLICK HERE |
| TELEGRAM | CLICK HERE |
| CLICK HERE |
CONCLUSION :
ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2026 - 33 ವಿವಿದ್ದ ಹುದ್ದೆಗಳು. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.
Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.

0 Comments