ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನೇಮಕಾತಿ 2026 - 194 ವಿವಿಧ ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.
KMF - SHIMUL RECRUITMENT - 2026
ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನೇಮಕಾತಿ - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಖಾಲಿ ಇರುವ 194 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.
COMPLETE INFORMATION REGARDING AVAILABLE VACANCIES IN THE KMF SHIMUL
JOB OVERVIEW :
| DETAILS | INFORMATION |
|---|---|
| DEPARTMENT | KMF SHIMUL |
| POST NAME | VARIOUS POSTS |
| TOTAL POST | 194 |
| JOB LOCATION | SHIVAMOGGA, DAVANAGERE, CHITRADURGA |
| SALARY | CHECK |
| APPLICATION MODE | ONLINE |
| LAST DATE | 14 JULY 2026 |
VACANCY DETAILS :
ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಖಾಲಿ ಇರುವ ಒಟ್ಟು 194 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| POST NAME | NO. OF POSTS |
|---|---|
| ಸಹಾಯಕ ವ್ಯವಸ್ಥಾಪಕರು (AH/AI) | 17 |
| ಸಹಾಯಕ ವ್ಯವಸ್ಥಾಪಕರು (ಆಡಳಿತ) | 01 |
| ಸಹಾಯಕ ವ್ಯವಸ್ಥಾಪಕರು (F & F) | 03 |
| MIS / ಸಿಸ್ಟಮ್ ಆಫೀಸರ್ | 01 |
| ಮಾರುಕಟ್ಟೆ ಅಧಿಕಾರಿ | 02 |
| ತಾಂತ್ರಿಕ ಅಧಿಕಾರಿ (ಅಭಿಯಂತರು) | 02 |
| ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) | 02 |
| ತಾಂತ್ರಿಕ ಅಧಿಕಾರಿ (DT) | 14 |
| ಕೆಮೆಸ್ಟ್ ದರ್ಜೆ 1 | 04 |
| ವಿಸ್ತರಣಾಧಿಕಾರಿ ದರ್ಜೆ 3 | 17 |
| ಆಡಳಿತ ಸಹಾಯಕ ದರ್ಜೆ 2 | 17 |
| ಲೆಕ್ಕ ಸಹಾಯಕ ದರ್ಜೆ 2 | 12 |
| ಮಾರುಕಟ್ಟೆ ಸಹಾಯಕ ದರ್ಜೆ 2 | 10 |
| ಕೆಮೆಸ್ಟ್ ದರ್ಜೆ 2 | 28 |
| ಕಿರಿಯ ಸಿಸ್ಟಮ್ ಆಪರೇಟರ್ | 13 |
| ಶೀಘ್ರ ಲಿಪಿಕಾರರು ದರ್ಜೆ 2 | 01 |
| ಕಿರಿಯ ತಾಂತ್ರಿಕರು | 50 |
EDUCATIONAL QUALIFICATION :
1) ಸಹಾಯಕ ವ್ಯವಸ್ಥಾಪಕರು (AH/AI) :
• ಪಶು ವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ (BVSC And AH) ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
2) ಸಹಾಯಕ ವ್ಯವಸ್ಥಾಪಕರು ( ಆಡಳಿತ) :
• ಮಾನವ ಸಂಪನ್ಮೂಲ ವಿಷಯದಲ್ಲಿ 2 ವರ್ಷಗಳ ಪೂರ್ಣಾವಧಿ MBA ಜೊತೆಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆಡಳಿತ ನಿರ್ವಹಣೆಯಲ್ಲಿ 3 ವರ್ಷಗಳ ಸೇವಾ ಅನುಭವ ಹೊಂದಿರಬೇಕು.
• ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರಬೇಕು.
3) ಸಹಾಯಕ ವ್ಯವಸ್ಥಾಪಕರು (F & F) :
• ಕೃಷಿ ವಿಜ್ಞಾನ ವಿಷಯದಲ್ಲಿ B. SC Agri ಪದವಿ ವಿದ್ಯಾರ್ಹತೆ ಹೊಂದಿರಬೇಕು.
4) MIS / ಸಿಸ್ಟಮ್ ಆಫೀಸರ್ :
• BE Computer Science Information Engineering ಪದವಿ ವಿದ್ಯಾರ್ಹತೆ ಹೊಂದಿರಬೇಕು.
5) ಮಾರುಕಟ್ಟೆ ಅಧಿಕಾರಿ :
• B.Com / B.SC / BBA ಪದವಿ ವಿದ್ಯಾರ್ಹತೆ ಹೊಂದಿರಬೇಕು.
• ಮಾರುಕಟ್ಟೆಯಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು.
6A) ತಾಂತ್ರಿಕ ಅಧಿಕಾರಿ (ಅಭಿಯಂತರು) MECHANICAL :
• BE (Mechanical) ಪದವಿ ವಿದ್ಯಾರ್ಹತೆ ಹೊಂದಿರಬೇಕು.
6B) ತಾಂತ್ರಿಕ ಅಧಿಕಾರಿ (ಅಭಿಯಂತರು) ELECTRICAL & ELECTRONICS :
• BE (Electrical & Electronics ) ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
7A) ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) CHEMISTRY :
• M. Sc (Chemistry ) ಪದವಿ ವಿದ್ಯಾರ್ಹತೆ ಹೊಂದಿರಬೇಕು.
• ಕಂಪ್ಯೂಟರ್ ನಿರ್ವಹಣ ಜ್ಞಾನ ಹೊಂದಿರಬೇಕು.
7B) ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) MICROBIOLOGY :
• M.Sc (Microbiology ) ಪದವಿ ವಿದ್ಯಾರ್ಹತೆ ಹೊಂದಿರಬೇಕು.
8) ತಾಂತ್ರಿಕ ಅಧಿಕಾರಿ (DT) :
• B.Tech ( Dairy Technology ) ಪದವಿ ವಿದ್ಯಾರ್ಹತೆ ಹೊಂದಿರಬೇಕು.
• ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರಬೇಕು.
9A) ಕೆಮೆಸ್ಟ್ ದರ್ಜೆ 1 & 2 (CHEMISTRY ) :
• Chemistry ವಿಷಯದಲ್ಲಿ B.SC ಪದವಿ ವಿದ್ಯಾರ್ಹತೆ ಹೊಂದಿರಬೇಕು.
9B) ಕೆಮೆಸ್ಟ್ ದರ್ಜೆ 1 & 2 (MICROBIOLOGY ) :
• Microbiology ವಿಷಯದಲ್ಲಿ B.Sc ಪದವಿ ವಿದ್ಯಾರ್ಹತೆ ಹೊಂದಿರಬೇಕು.
10) ವಿಸ್ತಾರಣಾಧಿಕಾರಿ :
• ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
• ಕಂಪ್ಯೂಟರ್ ನಿರ್ವಹಣ ಜ್ಞಾನ ಹೊಂದಿರಬೇಕು.
11) ಆಡಳಿತ ಸಹಾಯಕ :
• ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
• ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರಬೇಕು.
12) ಲೆಕ್ಕ ಸಹಾಯಕ :
• ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ B.Com ಪದವಿ ವಿದ್ಯಾರ್ಹತೆ ಹೊಂದಿರಬೇಕು.
• Tally Certificate ಹೊಂದಿರಬೇಕು.
• ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರಬೇಕು.
13) ಮಾರುಕಟ್ಟೆ ಸಹಾಯಕ :
• B.Com / B.Sc / BBA ಪದವಿ ವಿದ್ಯಾರ್ಹತೆ ಹೊಂದಿರಬೇಕು.
• ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
14) ಕಿರಿಯ ಸಿಸ್ಟಮ್ ಆಪರೇಟರ್ :
• ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
• ಕನಿಷ್ಠ 1 ವರ್ಷಗಳ Diploma in Computer Application Course ಪೂರ್ಣಗೊಳಿಸಿರಬೇಕು.
• 3 ವರ್ಷಗಳ ಅನುಭವ ಹೊಂದಿರಬೇಕು.
15) ಶೀಘ್ರ ಲಿಪಿಕಾರರು :
• ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
• ಕನ್ನಡ ಮತ್ತು ಇಂಗ್ಲಿಷ್ ವಿಷಯದಲ್ಲಿ ಸೀನಿಯರ್ ಸ್ಟನೋಗ್ರಾಫರ್ ಕೋರ್ಸ್ ಪೂರ್ಣಗೊಳಿಸಿರಬೇಕು.
• ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣ ಜ್ಞಾನ ಹೊಂದಿರಬೇಕು.
16A) ಕಿರಿಯ ತಾಂತ್ರಿಕರು ( ELECTRICAL REFRIGERATION FITTER WELDER)
• SSLC ಯೊಂದಿಗೆ Directorate General of Employment and Training ಇವರಿಂದ ಆಯಾ ಟ್ರೇಡ್ ನಲ್ಲಿ ತೇರ್ಗಡೆ ಹೊಂದಿರಬೇಕು.
• National Trade Certificate or NCVT Certificate ಹೊಂದಿರಬೇಕು.
16B) ಕಿರಿಯ ತಾಂತ್ರಿಕರು ( BOILER ATTENDANT ) :
SSLC ಯೊಂದಿಗೆ ಬೊಗಪ್ಪ ಎಲ್ಲರೂ ಅಟೆಂಡೆಂಟ್ ದರ್ಜೆ - 2 ರ ಪ್ರಮಾಣ ಪತ್ರ ಹೊಂದಿರಬೇಕು.
AGE LIMIT :
ದಿನಾಂಕ 14-07-2026ಕ್ಕೆ ಅಭ್ಯರ್ಥಿಗಳು 18 ವರ್ಷ ವಯೋಮಿತಿ ಪೂರ್ಣಗೊಳಿಸಿರಬೇಕು.
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ - ಗರಿಷ್ಠ 40 ವರ್ಷ
• ಪ್ರವರ್ಗ IIA, IIB, IIIA ಮತ್ತು IIIB ಅಭ್ಯರ್ಥಿಗಳಿಗೆ - ಗರಿಷ್ಠ 43 ವರ್ಷ
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ I ಅಭ್ಯರ್ಥಿಗಳಿಗೆ - ಗರಿಷ್ಠ 45 ವರ್ಷ
PAY SCALE (SALARY) :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನ ಮಾಸಿಕ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
| POST NAME | SALARY |
|---|---|
| ಸಹಾಯಕ ವ್ಯವಸ್ಥಾಪಕರು (AH/AI) | 83,700 - 1,55,200 |
| ಸಹಾಯಕ ವ್ಯವಸ್ಥಾಪಕರು (ಆಡಳಿತ) | 83,700 - 1,55,200 |
| ಸಹಾಯಕ ವ್ಯವಸ್ಥಾಪಕರು (F & F) | 83,700 - 1,55,200 |
| MSI / ಸಿಸ್ಟಮ್ ಆಫೀಸರ್ | 69,250 - 1,34,200 |
| ಮಾರುಕಟ್ಟೆ ಅಧಿಕಾರಿ | 69,250 - 1,34,200 |
| ತಾಂತ್ರಿಕ ಅಧಿಕಾರಿ (ಅಭಿಯಂತರು) | 69,250 - 1,34,200 |
| ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) | 69,250 - 1,34,200 |
| ತಾಂತ್ರಿಕ ಅಧಿಕಾರಿ (DT) | 69,250 - 1,34,200 |
| ಕೆಮೆಸ್ಟ್ ದರ್ಜೆ 1 | 54,175 - 99,400 |
| ವಿತರಣಾಧಿಕಾರಿ ದರ್ಜೆ 3 | 54,175 - 99,400 |
| ಆಡಳಿತ ಸಹಾಯಕ ದರ್ಜೆ 2 | 44,425 - 83,700 |
| ಲೆಕ್ಕ ಸಹಾಯಕ ದರ್ಜೆ 2 | 44,425 - 83,700 |
| ಮಾರುಕಟ್ಟೆ ಸಹಾಯಕ ದರ್ಜೆ 2 | 44,425 - 83,700 |
| ಕೆಮೆಸ್ಟ್ ದರ್ಜೆ 2 | 44,425 - 83,700 |
| ಕೆರಿಯರ್ ಸಿಸ್ಟಮ್ ಆಪರೇಟರ್ | 44,425 - 83,700 |
| ಶೀಘ್ರಲಿಪಿಗಾರರು ದರ್ಜೆ 2 | 44,425 - 83,700 |
| ಕಿರಿಯ ತಾಂತ್ರಿಕರು | 34,100 - 67,600 |
SELECTION PROCESS :
ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
IMPORTANT DOCUMENT :
1. Aadhar Card
2. SSLC Marksheet
3. PUC Marksheet
4. Degree Marksheet
5. Caste Certificate
6. Computer Training Certificate
7. Experience Certificate
8. Phone No
9. Mail ID
10. Passport size photo
11. Signature
APPLICATION STEPS :
ಅಭ್ಯರ್ಥಿಗಳು ಈ ಹುದ್ದೆಗೆ / ಹುದ್ದೆಗಳಿಗೆ Online ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
• Step I : Online ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.
• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
• Step III : ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Apply Onlin ಮೇಲೆ Click ಮಾಡಬೇಕು.
• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.
• Step V : ಅಗತ್ಯ ದಾಖಲೆಗಳನ್ನು Upload ಮಾಡಲು ಸೂಚಿಸಿದರೆ, Scan ಮಾಡಿ Upload ಮಾಡಬೇಕು.
• Step VI : ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಪೂರ್ಣಗೊಳಿಸಬೇಕು.
• Step VII : ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು Download ಮಾಡಿ Print ತೆಗೆದುಕೊಳ್ಳಬೇಕು.
APPLICATION FEE :
• ಸಾಮಾನ್ಯ ವರ್ಗದ ಹಾಗೂ ಪ್ರವರ್ಗ IIA, IIB, IIIA ಮತ್ತು IIIB ಅಭ್ಯರ್ಥಿಗಳಿಗೆ - ₹ 1,000
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ I ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ - ₹ 500
PAYMENT MODE :
ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು Online ನಲ್ಲಿ Debit Card / Credit Card / Net Banking / UPI ಮೂಲಕ ಶುಲ್ಕ ಪಾವತಿಸಬೇಕು.
IMPORTANT DATES :
• Application Start Date : 14 June 2026
• Last Date to Apply : 14 July 2026
• Last Date to Fee Payment : 14 July 2026
IMPORTANT LINKS :
| NOTIFICATION PDF | CLICK HERE |
| APPLY ONLINE | CLICK HERE |
| TELEGRAM | CLICK HERE |
| CLICK HERE |
CONCLUSION :
ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನೇಮಕಾತಿ - 2026 - 194 ವಿವಿಧ ಹುದ್ದೆಗಳು. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.
Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.

0 Comments