ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೇಮಕಾತಿ 2026 - 1000 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.
Punjab and Sind Bank Recruitment - 2026
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೇಮಕಾತಿ - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. 1000 Local Bank Officer ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.
Complete information regarding available vacancies in the Punjab and Sind Bank
Job Overview :
| DETAILS | INFORMATION |
|---|---|
| DEPARTMENT | PUNJAB AND SIND BANK |
| POST NAME | LOCAL BANK OFFICER |
| TOTAL POST | 1000 |
| JOB LOCATION | INDIA |
| SALARY | 48,480 to 85,920 |
| APPLICATION MODE | ONLINE |
| LAST DATE | 20 APRIL 2026 |
Vacancy Details :
Punjab and Sind Bank ನಲ್ಲಿ ಖಾಲಿ ಇರುವ ಒಟ್ಟು 1000 Local Bank Officer ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕದಲ್ಲಿ ಒಟ್ಟು 60 ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
Educational Qualification :
• Local Bank Officer :
ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಯಾವುದೇ ಪದವಿ ಹೊಂದಿರಬೇಕು.
Age Limit :
ದಿನಾಂಕ 01-03-2026ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.
• ಕನಿಷ್ಠ 20 ವರ್ಷ
• ಗರಿಷ್ಠ 30 ವರ್ಷ
Age Relaxation :
• OBC ಅಭ್ಯರ್ಥಿಗಳಿಗೆ - 3 ವರ್ಷ
• SC/ST ಅಭ್ಯರ್ಥಿಗಳಿಗೆ - 5 ವರ್ಷ
• PWBD ಅಭ್ಯರ್ಥಿಗಳಿಗೆ - ವರ್ಷ
Pay Scale (salary) :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 48480 ರಿಂದ ರೂ. 85,920 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
Selection Process :
• ಲಿಖಿತ ಪರೀಕ್ಷೆ
• ಸ್ಕ್ರೀನಿಂಗ್
• ಸಂದರ್ಶನ
• ಸ್ಥಳೀಯ ಭಾಷಾ ಪ್ರಾವೀಣ್ಯತೆ
Exam Centre :
ಬೆಂಗಳೂರು, ಮೈಸೂರು, ಹುಬ್ಬಳ್ಳಿ / ಧಾರವಾಡ, ಶಿವಮೊಗ್ಗ, ಬೆಳಗಾವಿ, ಕಲಬುರಗಿ.
Important Documents :
1. Aadhar Card
2. SSLC Marksheet
3. PUC Marksheet
4. Degree Marksheet
5. Caste Certificate ( SC / ST/ OBC / EWS )
6. Phone No
7. Mail ID
8. Passport size Photo
9. Signature
Application Steps :
ಅಭ್ಯರ್ಥಿಗಳು ಈ ಹುದ್ದೆಗಳಿಗೆ Online ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
• Step I : Online ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.
• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
• Step III : ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Apply Onlin ಮೇಲೆ Click ಮಾಡಬೇಕು.
• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.
• Step V : ಅಗತ್ಯ ದಾಖಲೆಗಳನ್ನು Upload ಮಾಡಲು ಸೂಚಿಸಿದರೆ, Scan ಮಾಡಿ Upload ಮಾಡಬೇಕು.
• Step VI : ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಪೂರ್ಣಗೊಳಿಸಬೇಕು.
• Step VII : ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು Download ಮಾಡಿ Print ತೆಗೆದುಕೊಳ್ಳಬೇಕು.
Application Fee :
• General / OBC / EWS ಅಭ್ಯರ್ಥಿಗಳಿಗೆ - ₹ 850
• SC / ST / PWBD ಅಭ್ಯರ್ಥಿಗಳಿಗೆ - ₹ 100
Payment Mode :
ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು Online ನಲ್ಲಿ Debit Card / Credit Card / Net Banking / UPI ಮೂಲಕ ಶುಲ್ಕ ಪಾವತಿಸಬೇಕು.
Important Dates :
• Application Start Date : 31 March 2026
• Last Date to Apply : 20 April 2026
• Last Date to Fee Payment : 20 April 2026
Important Links :
| OFFICIAL NOTIFICATION PDF | CLICK HERE |
| APPLY ONLINE | CLICK HERE |
| TELEGRAM | CLICK HERE |
| CLICK HERE |
Conclusion :
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೇಮಕಾತಿ 2026 - ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.
Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.
ಇತರೆ ಉದ್ಯೋಗದ ಮಾಹಿತಿ

0 Comments