ಚಿಕ್ಕಬಳ್ಳಾಪುರ ಜಿಲ್ಲೆಯ ನಗರಸಭೆಗಳಲ್ಲಿ ನೇಮಕಾತಿ 2026 - 169 ನೇರಪಾವತಿ ಪೌರಕಾರ್ಮಿಕರು ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.
CHIKKABALLAPURA CITY MUNICIPAL COUNCIL RECRUITMENT - 2026
ಚಿಕ್ಕವಬಳ್ಳಾಪುರ ಜಿಲ್ಲೆಯ ನಗರಸಭೆಗಳಲ್ಲಿ ನೇಮಕಾತಿ - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಗರಸಭೆಗಳಲ್ಲಿ ಖಾಲಿ ಇರುವ 169 ನೇರಪಾವತಿ ಪೌರಕಾರ್ಮಿಕರು ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Offline ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.
COMPLETE INFORMATION REGARDING AVAILABLE VACANCIES IN THE CHIKKABALLAPURA CITY MUNICIPAL COUNCIL
JOB OVERVIEW :
| DETAILS | INFORMATION |
|---|---|
| DEPARTMENT | CHIKKABALLAPURA CITY MUNICIPAL COUNCIL |
| POST NAME | ನೇರಪಾವತಿ ಪೌರಕಾರ್ಮಿಕರು |
| TOTAL POST | 169 |
| JOB LOCATION | CHIKKABALLAPURA / KARNATAKA |
| APPLICATION MODE | OFFLINE |
| LAST DATE | 30 MAY 2026 |
VACANCY DETAILS :
ಚಿಕ್ಕಬಳ್ಳಾಪುರ ಜಿಲ್ಲೆಯ ನಗರಸಭೆಗಳಲ್ಲಿ ಖಾಲಿ ಇರುವ ಒಟ್ಟು 169 ನೇರಪಾವತಿ ಪೌರಕಾರ್ಮಿಕರು ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| MUNICIPAL COUNCIL | NO. OF POSTS |
|---|---|
| ಚಿಕ್ಕಬಳ್ಳಾಪುರ ನಗರಸಭೆ | 28 |
| ಚಿಂತಾಮಣಿ ನಗರಸಭೆ | 59 |
| ಶಿಡ್ಲಘಟ್ಟ ನಗರಸಭೆ | 36 |
| ಗೌರಿ ಬಿದನೂರು ನಗರಸಭೆ | 46 |
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
EDUCATIONAL QUALIFICATION :
1) ನೇರಪಾವತಿ ಪೌರಕಾರ್ಮಿಕರು :
• ಈ ಹುದ್ದೆಗಳಿಗೆ ಯಾವುದೇ ರೀತಿಯ ವಿದ್ಯಾರ್ಹತೆ ಅನ್ವಯಿಸುವುದಿಲ್ಲ.
• ಕನ್ನಡ ಮಾತನಾಡಲು ಬರಬೇಕು.
• ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಹಿಂದೆ ಹೊರ ಗುತ್ತಿಗೆ / ದಿನಗೂಲಿ / ಗುತ್ತಿಗೆ ಆಧಾರದ ಮೇಲೆ ಕನಿಷ್ಠ ಒಂದು ವರ್ಷ ಪೌರಕಾರ್ಮಿಕರು / Loaders / UGD Helpers / Cleaners / Helpers ಗಳಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಹಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
AGE LIMIT :
• ಕನಿಷ್ಠ 18 ವರ್ಷ
• ಗರಿಷ್ಠ 50 ವರ್ಷ
IMPORTANT DOCUMENT :
1. Aadhar Card
2. Caste Certificate
3. Phone No
4. Mail ID
5. Passport size Photo
6. Signature
APPLICATION STEPS :
ADDRESS FOR SUBMISSION OF APPLICATION :
ಚಿಕ್ಕಬಳ್ಳಾಪುರ ನಗರಸಭೆ, ಚಿಂತಾಮಣಿ ನಗರಸಭೆ, ಶಿಡ್ಲಘಟ್ಟ ನಗರಸಭೆ ಮತ್ತು ಗೌರಿಬಿದನೂರು ನಗರ ಸಭೆ.
ಅಭ್ಯರ್ಥಿಗಳು ಈ ಹುದ್ದೆಗೆ / ಹುದ್ದೆಗಳಿಗೆ Offline ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
• Step I : Offline ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.
• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
• Step III : ಅಭ್ಯರ್ಥಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗೌರಿಬಿದನೂರು ನಗರಸಭೆಗಳಲ್ಲಿ Application Form ಪಡೆದುಕೊಳ್ಳಬೇಕು.
• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.
• Step V : Application Form ನಲ್ಲಿ ಯಾವುದೇ ಅಗತ್ಯ ದಾಖಲೆ ಪ್ರಮಾಣ ಪತ್ರಗಳನ್ನು ಲಗತ್ತಿಸಲು ಸೂಚಿಸಿದರೆ, ಹೂಗಳನ್ನು ಲಗತ್ತಿಸಿ.
• Step VI : ಕೊನೆಯದಾಗಿ, ಭರ್ತಿ ಮಾಡಿದ Application Form ಅನ್ನು ಈ ಕೆಳಗಿನ ನೀಡಲಾದ ಕಚೇರಿಯ ವಿಳಾಸಕ್ಕೆ ಸಲ್ಲಿಸಬೇಕು
APPLICATION FEE :
ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
IMPORTANT DATES :
Application Start Date : 01 May 2026
Last Date to Apply : 30 May 2026
IMPORTANT LINKS :
| NOTIFICATION PDF | CLICK HERE |
| TELEGRAM | CLICK HERE |
| CLICK HERE |
CONCLUSION :
ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಸಭೆಗಳಲ್ಲಿ ನೇಮಕಾತಿ 2026 - 169 ನೇರಪಾವತಿ ಪೌರಕಾರ್ಮಿಕರು ಹುದ್ದೆಗಳು ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.
Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.

0 Comments