Ticker

6/recent/ticker-posts

KRCL Recruitment 2026 - 132 Various Posts. Apply Now.

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2026 - 132 ವಿವಿಧ  ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.

Konkan Railway Corporation Limited Recruitment 2026 - PNG

KRCL RECRUITMENT - 2026 

ಕೊಂಕಣ ರೈಲ್ವೆಯಲ್ಲಿ  ನೇಮಕಾತಿ - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 132 Junior Technical Assistant / Mechanical / Quality Inspector / Technician welder /  Technician Fitter / Technician EOT Operator / Vehicle Driver / Listet / Forclife Operator / Hydro operator /  office boy / Helper ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.

COMPLETE INFORMATION REGARDING AVAILABLE VACANCIES IN THE KRCL

JOB OVERVIEW :

DETAILS INFORMATION
DEPARTMENT KRCL
POST NAME VARIOUS POSTS
TOTAL POST 132
JOB LOCATION INDIA
SALARY CHECK
APPLICATION MODE OFFLINE
LAST DATE 08 JUNE 2026


VACANCY DETAILS :

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ  ಖಾಲಿ ಇರುವ ಒಟ್ಟು  132 ವಿವಿಧ  ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

POST NAME NO. OF POSTS
JUNIOR TECHNICAL ASSISTANT / MECHANICAL 11
QUALITY INSPECTOR 15
TECHNICIAN (WELDER) 16
TECHNICIAN (FITTER) 22
TECHNICIAN EOT OPERATOR 16
VEHICLE DRIVER 4
LISTER / FORCLIFE OPERATOR 14
HYDRA OPERATOR 2
OFFICE BOY / HELPER / KHALASI 32

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದ್ದೆಲ್ಲೆಡೆ   ಕರ್ತವ್ಯ ನಿರ್ವಹಿಸಬೇಕು.

EDUCATIONAL QUALIFICATION :

1)  JUNIOR TECHNICAL ASSISTANT / MECHANICAL :

• Degree /  Diploma in Mechanical Engineering / Production and Industrial Engineering / Automobile / Manufacturing / Mechatronics / Material Science / Metallurgical Engineering.

2) QUALITY INSPECTOR : 

• Degree / Diploma in Mechanical Engineering / Production and Industrial Engineering / Automobile / Manufacturing / Mechatronics / Material Science / Metallurgical Engineering.

3) TECHNICIAN (WELDER) :

• ITI ( Welding )

4) TECHNICIAN FITTER :

• ITI

5) TECHNICIAN EOT OPERATOR :

• 10TH + ITI

6) VEHICLE DRIVER :

• 10TH + HMV Driving Licence

7) LISTER / FORCLIFE OPERATOR : 

• ITI

8) HYDRA OPERATOR  :

ITI

9) OFFICE BOY / HELPER / KHALASI : 

• 10TH

AGE LIMIT : 

ದಿನಾಂಕ 01-05-2026ಕ್ಕೆ  ಗರಿಷ್ಟ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 

AGE RELAXATION :

• OBC ಅಭ್ಯರ್ಥಿಗಳಿಗೆ - 3 ವರ್ಷ 

• SC/ST ಅಭ್ಯರ್ಥಿಗಳಿಗೆ - 5 ವರ್ಷ

PAY SCALE (SALARY) :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನ  ಮಾಸಿಕ  ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

POST NAME SALARY
JUNIOR TECHNICAL ASSISTANT/ MECHANICAL 18,481 - 41,380
QUALITY INSPECTOR 18,481 - 41,380
TECHNICIAN (WELDER) 12,025 - 27,100
TECHNICIAN FITTER 12,025 - 27,100
TECHNICIAN EOT OPERATOR 12,025 -27,100
VEHICLE DRIVER 12,025 - 27,100
LISTER / FORCLIFE OPERATOR 12,025 - 27,100
HYDRA OPERATOR 12,025 - 27,100
OFFICE BOY / HELPER / KHALASI 11,392 - 25,700

SELECTION PROCESS : 


ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ 

IMPORTANT DOCUMENT :

1. Aadhar Card

2. SSLC Marksheet 

3. ITI Marksheet 

4. PUC Marksheet 

5. Degree Marksheet 

6. Caste Certificate 

7. Phone No

8. Mail ID

9. Passport size photo 

10. Signature 

11. Driving Licence 

APPLICATION STEPS :

 ಅಭ್ಯರ್ಥಿಗಳು ಈ ಹುದ್ದೆಗೆ / ಹುದ್ದೆಗಳಿಗೆ Offline ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

• Step I : Offline ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.

• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

• Step III : ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Link ಮೇಲೆ Click ಮಾಡಿ Application Form ಅನ್ನು Download ಮಾಡಬೇಕು.

• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.

• Step V : ಕೊನೆಯದಾಗಿ Application Form ನಲ್ಲಿ ತಿಳಿಸಿದ ಪ್ರಮಾಣ ಪತ್ರ ಅಥವಾ ದಾಖಲು ಪತ್ರಗಳನ್ನು ಲಗತ್ತಿಸಲು ಸೂಚಿಸಿದರೆ, ಅವುಗಳನ್ನು ಲಗತ್ತಿಸಿ. 

• Step VI : ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗೆ ನೀಡಲಾದ ಕಚೇರಿ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು.

INTERVIEW LOCATION : 

Administrative Building, Wagon Repair Workshop, Autonagr, Vadlapudi, Gajuwaka, Visakhapatnam, Andhra Pradesh.

IMPORTANT INTERVIEW DATES :

• Junior Technical Assistant / Mechanical / Quality Inspector : 08 June 2026 

• Technician (Welder & EOT Operator ) : 09 June 2026

• Technician (Fitter) &  Vehicle Driver  : 10 June 2026

• Lister / Forclife Operator : 11 June 2026

• Office boy /  Helper / Khalasi : 10 June 2026

IMPORTANT LINKS :

NOTIFICATION & APPLICATION FORM CLICK HERE
TELEGRAM CLICK HERE
INSTAGRAM CLICK HERE

CONCLUSION :

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2026 - 132 ವಿವಿಧ ಹುದ್ದೆಗಳು.  ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.

Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.

Post a Comment

0 Comments