ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಹುದ್ದೆಗಳ ನೇಮಕಾತಿ 2026 - 6 ವಿವಿಧ ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.
NHM - DAKSHINA KANNADA RECRUITMENT - 2026
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಹುದ್ದೆಗಳ ನೇಮಕಾತಿ - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ / MP ಅಭೀಮ್ ಕಾರ್ಯಕ್ರಮದ ಅಡಿಯಲ್ಲಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಫಾರ್ಮಸಿಸ್ಟ್, ಪ್ರಯೋಗಶಾಲಾ ತಂತ್ರಜ್ಞರು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Offline ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.
COMPLETE INFORMATION REGARDING AVAILABLE VACANCIES IN THE NHM DAKSHINA KANNADA
JOB OVERVIEW :
| DETAILS | INFORMATION |
|---|---|
| DEPARTMENT | NHM DAKSHINA KANNADA |
| POST NAME | VARIOUS POSTS |
| TOTAL POST | 06 |
| JOB LOCATION | DAKSHINA KANNADA |
| SALARY | 18,766 |
| APPLICATION MODE | OFFLINE |
| LAST DATE | 20 JULY 2026 |
VACANCY DETAILS :
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಖಾಲಿ ಇರುವ ಒಟ್ಟು 06 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| POST NAME | NO. OF POSTS |
|---|---|
| ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ (NUHM) | 01 |
| PHARMACIST (NUHM) | 02 |
| ಪ್ರಯೋಗಶಾಲಾ ತಂತ್ರಜ್ಞರು (ನಮ್ಮ ಕ್ಲೀನಿಂಗ್) | 02 |
| ಆರೋಗ್ಯ ನಿರೀಕ್ಷಣಾಧಿಕಾರಿ (NUHM) | 01 |
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
EDUCATIONAL QUALIFICATION :
1) ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ :
• ಕಿ. ಮ. ಆ. ಸ ತರಬೇತಿಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪಡೆದಿರಬೇಕು.
• ಕರ್ನಾಟಕ Nursing Council ನಲ್ಲಿ ನೋಂದಣಿಯಾಗಿರಬೇಕು.
2) ಫಾರ್ಮಸಿಸ್ಟ್ :
• B Pharma / D Pharma ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪಡೆದಿರಬೇಕು.
• Para Medical Board ನಲ್ಲಿ ನೋಂದಣಿಯಾಗಿರಬೇಕು.
3) ಪ್ರಯೋಗಶಾಲಾ ತಂತ್ರಜ್ಞರು :
• B.Sc / MLT / DMLT / Course ಉತ್ತೀರ್ಣರಾಗಿರಬೇಕು.
• ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯ ನೋಂದಣಿ ಹೊಂದಿರಬೇಕು.
4) ಆರೋಗ್ಯ ನಿರೀಕ್ಷಣಾಧಿಕಾರಿ :
• SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿಯನ್ನು ಪಡೆದಿರಬೇಕು ಅಥವಾ
• SSLC ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಅರೇ ವೈದ್ಯಕೀಯ ಮಂಡಳಿ ನಡೆಸುವ 3 ವರ್ಷಗಳ ಆರೋಗ್ಯ ನಿರೀಕ್ಷಕರ Diploma ಹೊಂದಿರಬೇಕು ಅಥವಾ
• ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 2 ವರ್ಷಗಳ ಆರೋಗ್ಯ ನಿರೀಕ್ಷಕರ Diploma ಹೊಂದಿರಬೇಕು
AGE LIMIT :
ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
PAY SCALE (SALARY) :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನ ಮಾಸಿಕ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
| POST NAME | SALARY |
|---|---|
| ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ | 18,766 |
| PHARMACIST | 16,067 - 18,940 |
| ಪ್ರಯೋಗಶಾಲಾ ತಂತ್ರಜ್ಞರು | 16,067 |
| ಆರೋಗ್ಯ ನಿರೀಕ್ಷಣಾಧಿಕಾರಿ | 18,766 |
SELECTION PROCESS :
ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
IMPORTANT DOCUMENT :
1. Aadhar Card
2. SSLC Marksheet
3. PUC / Diploma Marksheet
4. Degree Marksheet
5. Caste Certificate
6. Phone No
7. Mail ID
8. Passport size photo
9. Signature
APPLICATION STEPS :
ಅಭ್ಯರ್ಥಿಗಳು ಈ ಹುದ್ದೆಗೆ / ಹುದ್ದೆಗಳಿಗೆ Offline ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
• Step I : Offline ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.
• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
• Step III : ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Link ಮೇಲೆ Click ಮಾಡಿ Application Form ಅನ್ನು Download ಮಾಡಬೇಕು.
• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.
• Step V : ಕೊನೆಯದಾಗಿ Application Form ನಲ್ಲಿ ತಿಳಿಸಿದ ಪ್ರಮಾಣ ಪತ್ರ ಅಥವಾ ದಾಖಲು ಪತ್ರಗಳನ್ನು ಲಗತ್ತಿಸಲು ಸೂಚಿಸಿದರೆ, ಅವುಗಳನ್ನು ಲಗತ್ತಿಸಿ.
• Step VI : ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗೆ ನೀಡಲಾದ ಕಚೇರಿ ವಿಳಾಸಕ್ಕೆ ಕಳುಹಿಸಿ.
ADDRESS FOR SUBMISSION OF APPLICATION :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೊಸೈಟಿ, ದಕ್ಷಿಣ ಕನ್ನಡ, ಮಂಗಳೂರು
APPLICATION FEE :
• ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
IMPORTANT DATES :
• Application Start Date : 10 July 2026
• Last Date to Apply : 20 July 2026
IMPORTANT LINKS :
| NOTIFICATION & APPLICATION FORM | CLICK HERE |
| TELEGRAM | CLICK HERE |
| CLICK HERE | |
CONCLUSION :
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಹುದ್ದೆಗಳ ನೇಮಕಾತಿ 2026 - 06 ವಿವಿದ್ದ ಹುದ್ದೆಗಳು.ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.
Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.

0 Comments