Ticker

6/recent/ticker-posts

Indian Bank Recruitment 2026 - 350 Specialist Officer posts | Apply Online.

ಇಂಡಿಯನ್ ಬ್ಯಾಂಕ್ ನಲ್ಲಿ ನೇಮಕಾತಿ  2026 - 350 ಸ್ಪೆಷಲಿಸ್ಟ್  ಆಫೀಸರ್  ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.

Indian Bank Recruitment 2026 - pgn

INDIAN BANK SO RECRUITMENT - 2026 

Indian Bank recruitment - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 350 Specialist Officer ( Manager, Senior Manager, Assistant Manager ) ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.

COMPLETE INFORMATION REGARDING AVAILABLE VACANCIES IN THE INDIAN BANK.

JOB OVERVIEW :

DETAILS INFORMATION
DEPARTMENT INDIAN BANK
POST NAME SPECIALIST OFFICER
TOTAL POST 350
JOB LOCATION INDIA
SALARY 48,480 - 1,05,280
APPLICATION MODE ONLINE
LAST DATE 28 APRIL 2026


VACANCY DETAILS :

ಇಂಡಿಯನ್ ಬ್ಯಾಂಕ್ ನಲ್ಲಿ  ಖಾಲಿ ಇರುವ ಒಟ್ಟು 350 ಸ್ಪೆಷಲಿಸ್ಟ್ ಆಫೀಸರ್  ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.

EDUCATIONAL QUALIFICATION :

CA / ICMA / CFA / MBA (Finance) / MMSN (Finance) / PGDBA / PGDBM (Finance) / PGPM / PGDM / BE / B Tech / Diploma / Master Degree / MCA / MSC / MS.

AGE LIMIT :

ಇಂಡಿಯನ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ ಆಯಾ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು  ನಿಗದಿತ ವಯಸ್ಸಿನ ಮಿತಿ ಹೊಂದಿರಬೇಕು. Check Notification 

AGE RELAXATION :

• OBC ಅಭ್ಯರ್ಥಿಗಳಿಗೆ - 3 ವರ್ಷ 

• SC / ST ಅಭ್ಯರ್ಥಿಗಳಿಗೆ - 5 ವರ್ಷ 

• PWBD ಅಭ್ಯರ್ಥಿಗಳಿಗೆ - 10 ವರ್ಷ

PAY SCALE (SALARY) :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 48,480 ರಿಂದ ರೂ. 1,05,280 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

SELECTION PROCESS : 

• Online ಪರೀಕ್ಷೆ - Computer Based Test 

• ಸಂದರ್ಶನ

• ದಾಖಲೆಗಳ ಪರಿಶೀಲನೆ

EXAM CENTRE :

ಬೆಂಗಳೂರು, ಹುಬ್ಬಳ್ಳಿ / ಧಾರವಾಡ, ಮೈಸೂರು, ಮಂಗಳೂರು, ಶಿವಮೊಗ್ಗ,

IMPORTANT DOCUMENT :

1. Aadhar Card

2. SSLC Marksheet 

3. PUC Marksheet 

4. Degree Marksheet 

5. Caste Certificate ( SC/ST/OBC/EWS )

6. Phone No

7. Mail ID

8. Passport size photo

9. Signature 

APPLICATION STEPS :

ಅಭ್ಯರ್ಥಿಗಳು ಈ ಹುದ್ದೆಗೆ / ಹುದ್ದೆಗಳಿಗೆ Online ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

• Step I : Online ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.

• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

• Step III : ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Apply Onlin ಮೇಲೆ Click ಮಾಡಬೇಕು.

• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.

• Step V : ಅಗತ್ಯ ದಾಖಲೆಗಳನ್ನು Upload ಮಾಡಲು ಸೂಚಿಸಿದರೆ, Scan ಮಾಡಿ Upload ಮಾಡಬೇಕು.

• Step VI : ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಪೂರ್ಣಗೊಳಿಸಬೇಕು.

• Step VII : ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು Download ಮಾಡಿ Print ತೆಗೆದುಕೊಳ್ಳಬೇಕು.

APPLICATION FEE :

• General / OBC / EWS ಅಭ್ಯರ್ಥಿಗಳಿಗೆ - ₹  1000

• SC / ST / PWBD ಅಭ್ಯರ್ಥಿಗಳಿಗೆ - ₹ 175

PAYMENT MODE :

ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು Online ನಲ್ಲಿ Debit Card / Credit Card / Net Banking / UPI ಮೂಲಕ ಶುಲ್ಕ ಪಾವತಿಸಬೇಕು.

IMPORTANT DATES :

• Application Start Date : 08 April 2026 

• Last Date to Apply : 28 April 2026

• Last Date to Fee Payment : 28 April 2026

IMPORTANT LINKS :

OFFICIAL NOTIFICATION PDF CLICK HERE
APPLY ONLINE CLICK HERE
TELEGRAM CLICK HERE
INSTAGRAM CLICK HERE


CONCLUSION :

ಇಂಡಿಯನ್ ಬ್ಯಾಂಕ್ ನಲ್ಲಿ ನೇಮಕಾತಿ 2026 - 350 Specialist Officer ( Manager, Senior Manager, Assistant Manager ) ಹುದ್ದೆಗಳು.  ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.

Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.

Post a Comment

0 Comments