ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2026 - 32 ವಿವಿಧ ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.
DHFWS YADGIRI RECRUITMENT - 2026
ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 32 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.
COMPLETE INFORMATION REGARDING AVAILABLE VACANCIES IN THE DHFWS
JOB OVERVIEW :
| DETAILS | INFORMATION |
|---|---|
| DEPARTMENT | DHFWS |
| POST NAME | VARIOUS POSTS |
| TOTAL POST | 32 |
| JOB LOCATION | YADGIR / KARNATAKA |
| SALARY | CHECK |
| APPLICATION MODE | ONLINE |
| LAST DATE | 20 May 2026 |
VACANCY DETAILS :
ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 32 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
|---|---|
| ಮಕ್ಕಳ ಆರೋಗ್ಯ ತಜ್ಞರು | 1 |
| ಕಿವಿ ಮೂಗು ತಜ್ಞರು | 2 |
| ಪಿಜಿಷಿಯನ್ | 1 |
| ವೈದ್ಯಾಧಿಕಾರಿಗಳು | 7 |
| ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ | 1 |
| ಎಪಿಡೆಮೋಲೊಜಿಸ್ಟ್ | 1 |
| ಡೆಂಟಲ್ ಹೈಜಿನಿಸ್ಟ್ | 1 |
| ಡೆಂಟಲ್ ಟೆಕ್ನಿಷಿಯನ್ | 1 |
| ಆಡಿಯೋಮೆಟ್ರಿಕ ಸಹಾಯಕರು | 1 |
| ಶ್ರವಣ ದೋಷವುಳ್ಳ ಮಕ್ಕಳ ಬೋಧಕರು | 1 |
| ಶೂಶ್ರೂಷಣಾ ಅಧಿಕಾರಿ | 2 |
| ಲ್ಯಾಬ್ ಟೆಕ್ನಿಷಿಯನ್ | 2 |
| ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ | 11 |
EDUCATIONAL QUALIFICATION :
• ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ SSLC, PUC, BSc Nursing, Post Certified BSc Nursing, Diploma in Nursing, DTYDHH, DHLS, Diploma in Dental Technician, Diploma in Dental Hygienist, MBBS ಪದವಿ ವಿದ್ಯಾರ್ಥಿಯನ್ನು ಹೊಂದಿರಬೇಕು. ( ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ಪದವಿ ವಿದ್ಯಾರ್ಹತೆಯನ್ನು ಅಧಿಸೂಚನೆಯಲ್ಲಿ ವಿವರವಾಗಿ ನೀಡಲಾಗಿದೆ.)
AGE LIMIT :
| ಹುದ್ದೆಯ ಹೆಸರು | ವಯೋಮಿತಿ |
|---|---|
| ಮಕ್ಕಳ ತಜ್ಞ ವೈದ್ಯರು | ಗರಿಷ್ಠ 50 ವರ್ಷ |
| ಕಿವಿ ಮೂಗು ತಜ್ಞರು | ಗರಿಷ್ಠ 50 ವರ್ಷ |
| ಪಿಜಿಷಿಯನ್ | ಗರಿಷ್ಠ 50 ವರ್ಷ |
| ವೈದ್ಯಾಧಿಕಾರಿಗಳು | ಗರಿಷ್ಟ 50 ವರ್ಷ |
| ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ | ಗರಿಷ್ಠ 45 ವರ್ಷ |
| ಎಪಿಡೆಮೋಲೊಜಿಸ್ಟ್ | ಗರಿಷ್ಠ 45 ವರ್ಷ |
| ಡೆಂಟಲ್ ಹೈಜಿನಿಸ್ಟ್ | ಗರಿಷ್ಠ 40 ವರ್ಷ |
| ಡೆಂಟಲ್ ಟೆಕ್ನಿಷಿಯನ್ | ಗರಿಷ್ಠ 40 ವರ್ಷ |
| ಆಡಿಯೋಮೆಟ್ರಿಕ್ ಸಹಾಯಕರು | ಗರಿಷ್ಠ 45 ವರ್ಷ |
| ಶ್ರವಣದೋಷವುಳ್ಳ ಮಕ್ಕಳ ಬೋಧಕರು | ಗರಿಷ್ಠ 45 ವರ್ಷ |
| ಶೂಶ್ರೂಷಣಾ ಅಧಿಕಾರಿ | ಗರಿಷ್ಠ 45 ವರ್ಷ |
| ಲ್ಯಾಬ್ ಟೆಕ್ನಿಷಿಯನ್ | ಗರಿಷ್ಠ 40 ವರ್ಷ |
| ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ | ಗರಿಷ್ಠ 45 ವರ್ಷ |
PAY SCALE (SALARY) :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನ ಮಾಸಿಕ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
| ಹುದ್ದೆಯ ಹೆಸರು | ವೇತನ ಶ್ರೇಣಿ |
|---|---|
| ಮಕ್ಕಳ ತಜ್ಞ ವೈದ್ಯರು | 1,30,000 |
| ಕಿವಿ ಮೂಗು ತಜ್ಞರು | 1,10,000 |
| ಪಿಜಿಷಿಯನ್ | 1,10,000 |
| ವೈದ್ಯಾಧಿಕಾರಿಗಳು | 60,000 |
| ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ | 35,000 |
| ಎಪಿಡೆಮೋಲೊಜಿಸ್ಟ್ | 30,000 |
| ಡೆಂಟಲ್ ಹೈಜಿನಿಸ್ಟ್ | 15,000 |
| ಡೆಂಟಲ್ ಟೆಕ್ನಿಷಿಯನ್ | 15,000 |
| ಆಡಿಯೋಮೆಟ್ರಿಕ್ ಸಹಾಯಕರು | 15,114 |
| ಶ್ರಮಣ ದೋಷವುಳ್ಳ ಮಕ್ಕಳ ಬೋಧಕರು | 15,554 |
| ಶೂಶ್ರೂಷಣಾ ಅಧಿಕಾರಿ | 14,000 |
| ಲ್ಯಾಬ್ ಟೆಕ್ನಿಷಿಯನ್ | 17,435 |
| ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ | 15,924 |
SELECTION PROCESS :
• ಮೆರಿಟ್ ಕಮ್ ರೋಸ್ಟರ್ ಅನ್ವಯ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
IMPORTANT DOCUMENT :
1. Aadhar Card
2. SSLC Marksheet
3. PUC Marksheet
4. Degree Marksheet
5. Caste Certificate
6. HK Certificate (371J)
7. Phone No
8. Mail ID
9. Passport size photo
10. Signature
APPLICATION STEPS :
ಅಭ್ಯರ್ಥಿಗಳು ಈ ಹುದ್ದೆಗೆ / ಹುದ್ದೆಗಳಿಗೆ Online ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
• Step I : Online ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.
• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
• Step III : ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Apply Onlin ಮೇಲೆ Click ಮಾಡಬೇಕು.
• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.
• Step V : ಅಗತ್ಯ ದಾಖಲೆಗಳನ್ನು Upload ಮಾಡಲು ಸೂಚಿಸಿದರೆ, Scan ಮಾಡಿ Upload ಮಾಡಬೇಕು.
• Step VI : ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಪೂರ್ಣಗೊಳಿಸಬೇಕು.
• Step VII : ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು Download ಮಾಡಿ Print ತೆಗೆದುಕೊಳ್ಳಬೇಕು.
APPLICATION FEE :
• ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
IMPORTANT DATES :
• Application Start Date : 05 May 2026
• Last Date to Apply : 20 May 2026
IMPORTANT LINKS :
| NOTIFICATION PDF | CLICK HERE |
| APPLY ONLINE | CLICK HERE |
| TELEGRAM | CLICK HERE |
| CLICK HERE |
CONCLUSION :
ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2026 - 32 ವಿವಿಧ ಹುದ್ದೆಗಳು. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.
Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.

0 Comments