Ticker

6/recent/ticker-posts

Union Bank of India Recruitment 2026 - 1865 Apprentice Posts | Apply Online.

Union Bank of India Recruitment 2026 - 1865 Apprentice  ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.

Union Bank of India Recruitment 2026 - PNG

UNION BANK OF INDIA RECRUITMENT - 2026 

Union Bank of India Recruitment - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. Union Bank ನಲ್ಲಿ ಖಾಲಿ ಇರುವ  1865 Apprentice  ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.

COMPLETE INFORMATION REGARDING AVAILABLE VACANCIES IN THE UNION BANK OF INDIA

JOB OVERVIEW :

DETAILS INFORMATION
DEPARTMENT UNION BANK OF INDIA
POST NAME APPRENTICE
TOTAL POST 1865
JOB LOCATION INDIA
SALARY CHECK
APPLICATION MODE ONLINE
LAST DATE 19 May 2026

VACANCY DETAILS :

Union Bank ನಲ್ಲಿ ಖಾಲಿ ಇರುವ ಒಟ್ಟು 1865 Apprentice ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕದಲ್ಲಿ ಒಟ್ಟು 131 ಹುದ್ದೆಗಳು ಖಾಲಿ ಇವೆ.

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ  ಕರ್ತವ್ಯ ನಿರ್ವಹಿಸಬೇಕು.

EDUCATIONAL QUALIFICATION :

1) APPRENTICE :

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ವಿದ್ಯಾರ್ಹತೆ  ಹೊಂದಿರಬೇಕು.

AGE LIMIT :

ದಿನಾಂಕ 01-04-2026ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.

• ಕನಿಷ್ಠ 20 ವರ್ಷ 

• ಗರಿಷ್ಠ 28 ವರ್ಷ 

AGE RELAXATION :

• OBC ಅಭ್ಯರ್ಥಿಗಳಿಗೆ - 3 ವರ್ಷ 

• SC/ST ಅಭ್ಯರ್ಥಿಗಳಿಗೆ - 5 ವರ್ಷ 

• PWBD ಅಭ್ಯರ್ಥಿಗಳಿಗೆ - 10 ವರ್ಷ

• PWBD ( OBC ) ಅಭ್ಯರ್ಥಿಗಳಿಗೆ - 13 ವರ್ಷ 

• PWBD ( SC/ST ) ಅಭ್ಯರ್ಥಿಗಳಿಗೆ - 15 ವರ್ಷ 

PAY SCALE (SALARY) :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ  ಮಾಸಿಕ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

BRANCH / OFFICE CATEGORY STIPEND
RURAL- SEMI URBAN 15,000
URBAN 18,000
METRO 20,000

SELECTION PROCESS : 

• Online ಪರೀಕ್ಷೆ 

• ದಾಖಲೆಗಳ ಪರಿಶೀಲನೆ 

ONLINE TEST ( OBJECTIVE TYPE ) :

Online test

IMPORTANT DOCUMENT :

1. Aadhar Card

2. SSLC Marksheet 

3. PUC Marksheet 

4. Degree Marksheet 

5. Caste Certificate 

6. Phone No

7. Mail ID

8. Passport size photo 

9. Signature 

APPLICATION STEPS :

ಅಭ್ಯರ್ಥಿಗಳು ಈ ಹುದ್ದೆಗೆ / ಹುದ್ದೆಗಳಿಗೆ Online ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

• Step I : Online ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.

• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

• Step III : ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Apply Onlin ಮೇಲೆ Click ಮಾಡಬೇಕು.

• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.

• Step V : ಅಗತ್ಯ ದಾಖಲೆಗಳನ್ನು Upload ಮಾಡಲು ಸೂಚಿಸಿದರೆ, Scan ಮಾಡಿ Upload ಮಾಡಬೇಕು.

• Step VI : ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಪೂರ್ಣಗೊಳಿಸಬೇಕು.

• Step VII : ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು Download ಮಾಡಿ Print ತೆಗೆದುಕೊಳ್ಳಬೇಕು.

APPLICATION FEE :

• General / OBC  (Male) ಅಭ್ಯರ್ಥಿಗಳಿಗೆ - ₹ 944

• General / OBC (Female) ಅಭ್ಯರ್ಥಿಗಳಿಗೆ - ₹ 704

• SC / ST / PWBD  ( Male and Female ) ಅಭ್ಯರ್ಥಿಗಳಿಗೆ - ₹ 236

• Trans Gender ಅಭ್ಯರ್ಥಿಗಳಿಗೆ  - ₹ 236

PAYMENT MODE :

ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು Online ನಲ್ಲಿ Debit Card / Credit Card / Net Banking / UPI ಮೂಲಕ ಶುಲ್ಕ ಪಾವತಿಸಬೇಕು.

IMPORTANT DATES :

• Application Start Date : 29 April 2026 

• Last Date to Apply : 19 May 2026


• Online Exam Date : May June 2026 ( Temporary )

IMPORTANT LINKS :

NOTIFICATION PDF CLICK HERE
APPLY ONLINE CLICK HERE
TELEGRAM CLICK HERE
INSTAGRAM CLICK HERE

CONCLUSION :

Union Bank of India Recruitment 2026 - 1865 Apprentice ಹುದ್ದೆಗಳು.  ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.

Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.

Post a Comment

0 Comments