Ticker

6/recent/ticker-posts

Indian Navy Recruitment 2026 - Agniveer MR Musician posts | Apply Online.

ಭಾರತೀಯ ನೌಕಾಪಡೆಯಲ್ಲಿ  ನೇಮಕಾತಿ 2026  - ಅಗ್ನಿವೀರ್ ಎಮ್ ಆರ್ ಮ್ಯೂಸಿಯನ್  ಹುದ್ದೆಗಳು | ಇವತ್ತೆ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ನೀಡಲಾಗಿದೆ.

Indian Navy Recruitment - 2026 Notification

INDIAN NAVY RECRUITMENT - 2026 

Indian Navy Recruitment - 2026 ಕುರಿತಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಅಗ್ನಿವೀರ್ ಎಂ ಆರ್ ಮ್ಯೂಸಿಯನ್  ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

 ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಪ್ರಮುಖ ಲಿಂಕ್ (Link) ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.


COMPLETE INFORMATION REGARDING AVAILABLE VACANCIES IN THE INDIAN NAVY 

JOB OVERVIEW :

DETAILS INFORMATION
DEPARTMENT INDIAN NAVY
POST NAME AGNIVEER MR MUSICIAN
JOB LOCATION INDIA
SALARY 30,000 - 40,000
APPLICATION MODE ONLINE
LAST DATE 26 APRIL 2026


VACANCY DETAILS :

ಭಾರತೀಯ ನೌಕಾಪಡೆಯಲ್ಲಿ  ಖಾಲಿ ಇರುವ ಅಗ್ನಿವೀರ್ ಎಂ ಆರ್ ಮ್ಯೂಸಿಯನ್  ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ  ಕರ್ತವ್ಯ ನಿರ್ವಹಿಸಬೇಕು.

EDUCATIONAL QUALIFICATION :

1) AGNEEVEER MR (MUSICIAN) :

ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಟೆಂಪೋ, ಪಿಚ್ ನಲ್ಲಿ ನಿಖರತೆಯೊಂದಿಗೆ ಸಂಗೀತದಲ್ಲಿ ಪ್ರಾವೀಣ್ಯತೆಯನ್ನು  ಹೊಂದಿರಬೇಕು. ಒಂದು ಸಂಪೂರ್ಣ ಹಾಡನ್ನು ಹಾಡಬೇಕು.

AGE LIMIT :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 01 July 2004 ಮತ್ತು 31 December 2026ರ ನಡುವೆ ಜನಿಸಿರಬೇಕು. 

PAY SCALE (SALARY) :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನ ಮಾಸಿಕ  ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

• ಮೊದಲನೇ ವರ್ಷ (ಮಾಸಿಕ) - 30,000

• ಎರಡನೇ  ವರ್ಷ (ಮಾಸಿಕ) - 33,000

• ಮೂರನೇ  ವರ್ಷ (ಮಾಸಿಕ) - 36,000

• ನಾಲ್ಕನೇ  ವರ್ಷ (ಮಾಸಿಕ) - 40,000

HEIGHT :

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಕನಿಷ್ಠ ಎತ್ತರ  157 Cm ಹೊಂದಿರಬೇಕು.

SELECTION PROCESS : 

• Physical Test

• Written Exam 

• Musical Eligibility Test

• Medical Test

IMPORTANT DOCUMENT :

1. Aadhar Card

2. SSLC Marksheet 

3. Caste Certificate 

4. Phone No

5. Mail ID

6. Passport size photo 

7. Signature 

APPLICATION STEPS :

ಅಭ್ಯರ್ಥಿಗಳು ಈ ಹುದ್ದೆಗೆ / ಹುದ್ದೆಗಳಿಗೆ Online ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

• Step I : Online ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು.

• Step II : ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

• Step III : ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Apply Onlin ಮೇಲೆ Click ಮಾಡಬೇಕು.

• Step IV : Application Form ನಲ್ಲಿರುವ ಎಲ್ಲಾ ಮಾಹಿತಿಯನ್ನು ( ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ) ಭರ್ತಿ ಮಾಡಿ ಒಮ್ಮೆ ಪರಿಶೀಲಿಸಬೇಕು.

• Step V : ಅಗತ್ಯ ದಾಖಲೆಗಳನ್ನು Upload ಮಾಡಲು ಸೂಚಿಸಿದರೆ, Scan ಮಾಡಿ Upload ಮಾಡಬೇಕು.

• Step VI : ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಪೂರ್ಣಗೊಳಿಸಬೇಕು.

• Step VII : ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು Download ಮಾಡಿ Print ತೆಗೆದುಕೊಳ್ಳಬೇಕು.

APPLICATION FEE :

• ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ  - ₹ 60 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

PAYMENT MODE :

ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು Online ನಲ್ಲಿ Debit Card / Credit Card / Net Banking / UPI ಮೂಲಕ ಶುಲ್ಕ ಪಾವತಿಸಬೇಕು.

IMPORTANT DATES :

• Application Start Date : 11April 2026 

• Last Date to Apply : 26 April 2026

• Last Date to Fee Payment : 26 April 2026

IMPORTANT LINKS :

OFFICIAL NOTIFICATION PDF CLICK HERE
APPLY ONLINE CLICK HERE
TELEGRAM CLICK HERE
INSTAGRAM CLICK HERE

CONCLUSION :

ಭಾರತೀಯ ನೌಕ ಪಡೆಯಲ್ಲಿ ನೇಮಕಾತಿ 2026 - ಅಗ್ನಿವೀರ್ ಎಂ ಆರ್ ಮ್ಯೂಸಿಯನ್ ಹುದ್ದೆಗಳು. ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರಿಗೆ Share ಮಾಡಿ.

Central and State Government Job Updates ಗಾಗಿ ನಮ್ಮ Telegram Channel ಮತ್ತು Instagram Page ಅನ್ನು Follow ಮಾಡಿ.


OTHER JOB INFORMATION  :

1. Vikas Co-Operative Bank Recruitment - 2026 

2. Indian Bank SO Recruitment - 2026

3. UCSL Supervisor Recruitment - 2026 

4. Bellary DCC Bank Recruitment - 2026 

5. Punjab and Sind Bank Recruitment - 2026 

Post a Comment

0 Comments